ಬೆಳಗಾವಿಯಲ್ಲಿ ಮಳೆ ಮುಂದುವರೆದಿದೆ. ಗೋಕಾಕ್ ನಲ್ಲಿ ಭಾರೀ ಮಳೆಯಿಂದಾಗಿ ಮಲ್ಲಿಕಾರ್ಜುನ ಗುಡ್ಡದಲ್ಲಿನ ಬಂಡೆಗಳೂ ಉರುಳುತ್ತಿರುವುದು ಮತ್ತೊಂದು ಸಮಸ್ಯೆ ಉದ್ಭವಿಸುವಂತೆ ಮಾಡುತ್ತಿದೆ.<br /><br />Heavy rain in Gokak has caused the rocks to fall from Mallikarjuna Hill and Operation Rock has been launched today to clear the rocks.